Bigg Boss Kannada 8: Most Of the People in Bigg Boss Home Disliked Nirmala.
ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕ ಮಂದಿ ನಿರ್ಮಲಾ ಅವರಿಗೆ ಡಿಸ್‌ಲೈಕ್ ಬ್ಯಾಡ್ಜ್ ನೀಡಿದರು. ನಿರ್ಮಲಾ ಅವರು ಮನೆಯಲ್ಲಿ ಪ್ರತ್ಯೇಕತೆಯನ್ನು ಹುಡುಕುತ್ತಿದ್ದಾರೆ. ಮನೆ ಸದಸ್ಯರಿಂದ ದೂರವಾಗುತ್ತಿದ್ದಾರೆ, ಒಬ್ಬಂಟಿಯಾಗಿ ಇರಲು ಇಷ್ಟ ಪಡುತ್ತಿದ್ದಾರೆ ಎಂದು ಕಾರಣ ನೀಡಿದ ಹಲವು ಸದಸ್ಯರು ನಿರ್ಮಲಾಗೆ ಡಿಸ್‌ಲೈಕ್ ಬ್ಯಾಡಜ್ ನೀಡಿದರು.