ಸಿಡಿ' ಸ್ಫೋಟದಿಂದ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೂ, ರಾಜ್ಯ ಸರ್ಕಾರಕ್ಕೆ ಮುಜುಗುರ ಕಡಿಮೆಯಾಗಿಲ್ಲ. ಅದರ ಬದಲು ಹೆಚ್ಚಾಗುತ್ತಿದೆ. ಅದಕ್ಕೆ ಕಾರಣವಾಗಿರುವುದು ಸಂತ್ರಸ್ತ ಯುವತಿಯೊಂದಿಗೆ ರಮೇಶ್ ಜಾರಕಿಹೊಳಿ ಅವರು ನಡೆಸಿರುವ ಮಾತುಕತೆ.
#Yediyurappa #RameshJarkiholi
Ramesh jarakiholi resigns as minister after the CD blast, Instead of it increasing. The reason for this is Ramesh jarakiholi's conversation with the victim seems very dangerous