ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆ | LPG Price Hike | Oneindia Kannada

Oneindia Kannada 2021-03-02

Views 383

ಮೂರು ದಿನಗಳ ಸ್ಥಿರ ಏರಿಕೆಯ ನಂತರ ಶನಿವಾರದಿಂದ ಮೊದಲ ಬಾರಿಗೆ ದೇಶದಲ್ಲಿ ತೈಲ ಬೆಲೆಗಳು ಸ್ಥಿರವಾಗಿ ಏರುತ್ತಿವೆ. ಪೆಟ್ರೋಲ್ 24 ಪೈಸೆ ಮತ್ತು ಡೀಸೆಲ್ 15 ಪೈಸೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗಿರುವುದು ಗ್ರಾಹಕರ ಮೇಲೆ ಪರಿಣಾಮ ಬೀರಿದೆ. ಚಳಿಗಾಲ ಮುಗಿಯುತ್ತಿದ್ದಂತೆ ಪೆಟ್ರೋಲ್ ಬೆಲೆ ಸ್ವಲ್ಪ ಇಳಿಕೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.
#PetrolPriceHike #PetrolPrice #LPGPriceHike
Oil prices have been steadily rising for the first time since Saturday for the first time in three years. Petrol was up by 24 paise and diesel by 15 paise.
The rise in oil prices in the international market has affected consumers. Petrol prices are expected to come down slightly as winter approaches.

Share This Video


Download

  
Report form
RELATED VIDEOS