ಟೀಸರ್ ನೋಡಿದ ಕಿಚ್ಚ ಸುದೀಪ್ ಫುಲ್ ಹ್ಯಾಪಿ | Hostel Hudugaru Bekagiddare | Kichcha Sudeep

Filmibeat Kannada 2021-02-16

Views 1.3K

ಪ್ರತಿಯೊಂದು ಸಿನಿಮಾಗೂ ಪ್ರಚಾರ ಬಹಳ ಮುಖ್ಯ. ಸಿನಿಮಾ ಮಾಡಿದ್ಮೇಲೆ ಅದನ್ನು ಜನರಿಗೆ ತಲುಪಿಸಿಲ್ಲ ಅಂದ್ರೆ ಆ ಸಿನಿಮಾ ಸತ್ತಂತೆ. ಇಲ್ಲೊಂದು ಚಿತ್ರ ಪ್ರಮೋಷನ್‌ನಲ್ಲೇ ಭಾರಿ ಸದ್ದು ಮಾಡ್ತಿದೆ. 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡದ ಪ್ರಚಾರದ ವಿಧಾನಕ್ಕೆ ಸ್ಯಾಂಡಲ್‌ವುಡ್ ಸ್ಟಾರ್ಸ್ ಫಿದಾ ಆಗಿದ್ದಾರೆ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅವರಿಂದ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಇದೀಗ, ಕಿಚ್ಚ ಸುದೀಪ್ ಚಿತ್ರದ ಟೀಸರ್ ರಿಲೀಸ್ ಮಾಡಿದ್ದಾರೆ.

Kannada actor Kiccha Sudeep has launch 'Hostel Hudugaru Bekagiddare' movie teaser.

Share This Video


Download

  
Report form
RELATED VIDEOS