ಸ್ಪರ್ಧಿಗಳಿಗೆ ಅಷ್ಟು ಸುಲಭ ಇರಲ್ಲ ಈ ಬಾರಿಯ ಬಿಗ್ ಬಾಸ್

Filmibeat Kannada 2021-02-11

Views 14.8K

ಕನ್ನಡ ಬಿಗ್‌ಬಾಸ್ ಸೀಸನ್ 8 ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಈಗಾಗಲೇ ಪ್ರೋಮೋ ಬಿಡುಗಡೆ ಆಗಿದ್ದು, ಮೂಲಗಳ ಪ್ರಕಾರ ಇದೇ ತಿಂಗಳ 28 ರಂದು ಬಿಗ್‌ಬಾಸ್ ಪ್ರಸಾರ ಆರಂಭವಾಗಲಿದೆ. ಆದರೆ ಈ ಬಾರಿಯ ಬಿಗ್‌ಬಾಸ್ ಈ ಹಿಂದಿನಂತೆ ಇರುವುದಿಲ್ಲ. ಹಲವು ಬದಲಾವಣೆಗಳು ಈ ಬಾರಿಯ ಬಿಗ್‌ಬಾಸ್‌ನಲ್ಲಿ ಇರಲಿದೆ. ಇದಕ್ಕೆ ಕಾರಣ ಕೊರೊನಾ ವೈರಸ್.

Kannada Bigg Boss season 8 will start soon. Bigg Boss house expected to be different this time for COVI 19 reasons.

Share This Video


Download

  
Report form
RELATED VIDEOS