ಚಿತ್ರರಂಗದಲ್ಲಿ ನಟನೊಬ್ಬ 25 ವರ್ಷ ಪೂರೈಸಿ ಇನ್ನೂ ಬೇಡಿಕೆಯಲ್ಲಿರುವುದು ಸುಲಭದ ಮಾತಲ್ಲ. ಹಾಗಾಗಿ 25 ವರ್ಷ ಪೂರೈಸಿದ ಸುದೀಪ್ ಸಾಧನೆಗೆ ಹಲವು ಕಡೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸುದೀಪ್ ರ ಮಗಳು ಸಾನ್ವಿ ಸಹ ಅಪ್ಪನ ಸಾಧನೆ ಬಗ್ಗೆ ಮಾತನ್ನಾಡಿದ್ದು, ಅಪ್ಪನಿಗೆ ವಿಶೇಷ ಸಂದೇಶದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
#SudeepDaughter #Sanvi
Sudeep's daughter Sanvi wished him for completing 25 years in the Kannada movie industry.