ಕನ್ನಡ ಕಿರುತೆರೆ ಲೋಕದಲ್ಲಿ ನಟಿ ಮೋಕ್ಷಿತಾ ಪೈ ಬಹಳಷ್ಟು ಜನಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. 'ಪಾರು' ಧಾರಾವಾಹಿ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ಮೋಕ್ಷಿತಾ ಸದ್ಯ ಕೊಡಗಿಗೆ ಟ್ರಿಪ್ ಹೋಗಿದ್ದಾರೆ. ಅಲ್ಲಿನ ಸುಂದರ ಪ್ರಕೃತಿ ನಡುವೆ ಎಂಜಾಯ್ ಮಾಡ್ತಿದ್ದಾರೆ.
#Kodagu
Actress #MokshitaPai has garnered a lot of praise in the Kannada television world. Mokshitha, who is busy shooting the 'Paaru' serial, has now gone to Kodagu and Enjoying the beauty of the place.