ಉಪೇಂದ್ರ ಅಭಿನಯದ ಕಬ್ಜ ಚಿತ್ರದಲ್ಲಿ ನಟಿಸೋಕೆ 2 ಕಾರಣ ಹೇಳಿಕೊಂಡ ಸುದೀಪ್ | Kabzaa | Sudeep | Upendra

Filmibeat Kannada 2021-02-01

Views 5.2K

ಸರ್ಪ್ರೈಸ್ ಎಂಬಂತೆ ಕಬ್ಜ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಟಸುತ್ತಿರುವ ವಿಚಾರವನ್ನು ಇತ್ತೀಚಿಗಷ್ಟೆ ಬಹಿರಂಗವಾಗಿತ್ತು. ಕಬ್ಜ ಸಿನಿಮಾದಲ್ಲಿ ಸುದೀಪ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಫಸ್ಟ್ ಲುಕ್ ಪೋಸ್ಟರ್ ಅನಾವರಣಗೊಂಡಿತ್ತು. ಈ ಪಾತ್ರದ ಬಗ್ಗೆ ಸುದೀಪ್ ಇದುವರೆಗೂ ಮಾತನಾಡಿರಲಿಲ್ಲ. ಇದೀಗ, ಕಬ್ಜ ಚಿತ್ರವನ್ನು ಏಕೆ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Kannada Actor Kiccha Sudeep talks Upendra and R Chandru Kabza Movie.

Share This Video


Download

  
Report form
RELATED VIDEOS