ಮುಂಬರುವ ಸರಣಿಯಲ್ಲಿ ಆತನ ಪಾತ್ರ ಮುಖ್ಯವಾಗುತ್ತದೆ. ರಿಷಭ್ ಪಂತ್ ಒಬ್ಬ ಅಸಮಾನ್ಯ ಆಟಗಾರ ಎಂಬ ನಂಬಿಕೆ ನಮಗಿದೆ. ಕಳೆದ ವರ್ಷ ಅವರಿಗೆ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಆದರೆ, ಸುಮ್ಮನೆ ಕೂರದೆ ಸಾಕಷ್ಟು ಶ್ರಮವಹಿಸಿದರು, ಸಾಕಷ್ಟು ತರಭೇತಿ ಪಡೆದರು, ಕಷ್ಟ ಪಟ್ಟರು. ನಮಗೆ ತಿಳಿದಿತ್ತು ಅವನಿಗೆ ಒಂದು ದಿನ ಎಂಬುದು ಬರುತ್ತದೆ.
His role will be important in the upcoming series. We believe Rishabh Pant is an extraordinary player. Last year he had little success. However, he worked hard, was quite trained, and was difficult. We knew he would one day come.