ಈ ವರ್ಷದ ಐಪಿಎಲ್ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭ | Oneindia Kannada

Oneindia Kannada 2021-01-27

Views 25.6K

2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಬಲಿಷ್ಠಗೊಳ್ಳುತ್ತಿದೆ. 14 ಆವೃತ್ತಿಯ ಐಪಿಎಲ್‌ಗಾಗಿ ಬುಧವಾರ (ಜನವರಿ 20) ಆರ್‌ಸಿಬಿ ತನ್ನಲ್ಲಿ ಉಳಿಸಿಕೊಳ್ಳುವ, ಬಿಟ್ಟುಕೊಡುವ ಆಟಗಾರರ ಪಟ್ಟಿ ಪ್ರಕಟಿಸಿದೆ.
Mini auction is going to happen this year and all the teams have to announce the released and retained player list before the auction.

Share This Video


Download

  
Report form
RELATED VIDEOS