ರಾಷ್ಟ್ರ ದ್ವಜಕ್ಕೆ ಅಪಮಾನ ಮಾಡಿ ತಮ್ಮನ್ನು ತಾವು ರೈತರೆಂದು ಕರೆದುಕೊಳ್ಳುತ್ತಲೇ ಇದ್ದರು, ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈನಿಕರ ಮೇಲೆ ಹರಿದವು ಟ್ರಾಕ್ಟರ್ ಮತ್ತು ದೊಣ್ಣೆಗಳ ಹೊಡೆತ.
ಕೆಂಪು ಕೋಟೆಯಲ್ಲಿ ಸದಾ ಹಾರುತ್ತಿದ್ದ ತ್ರಿವರ್ಣ ದ್ವಜವನ್ನು ಕಿತ್ತು ತಮ್ಮ ಬಾವುಟವನ್ನು ಹಾರಿಸಿದ್ದಾರೆ. ದೆಹಲಿಯಲ್ಲಿ ಹರಡಿರುವ ಅವ್ಯವಸ್ಥೆಯ ಚಿತ್ರಣವನ್ನು ನೋಡಿ