Salaar ಚಿತ್ರದ ಮುಹೂರ್ತದಲ್ಲಿ Yash ಗೆ ಅವಮಾನ | Filmibeat Kannada

Filmibeat Kannada 2021-01-16

Views 12.6K

ಸಂಪ್ರದಾಯದಂತೆ ಪೂಜೆ ನೆರವೇರಿಸುವ ಮೂಲಕ ಸಲಾರ್ ಸಿನಿಮಾ ಆರಂಭವಾಗಿದೆ. ಸದ್ಯದಲ್ಲೇ ಶೂಟಿಂಗ್ ಸಹ ಶುರುವಾಗಲಿದೆ. ಸಲಾರ್ ಸಮಾರಂಭದಲ್ಲಿ ನಟ ಯಶ್ ಮತ್ತು ಪ್ರಭಾಸ್ ಅವರನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಬಹಳ ಥ್ರಿಲ್ ಆಗಿದ್ದಾರೆ. ಈ ಇಬ್ಬರು ನ್ಯಾಷನಲ್‌ ಸ್ಟಾರ್‌ಗಳನ್ನು ಒಂದೇ ಫ್ರೇಮ್‌ನಲ್ಲಿ ನೋಡಿದ ಫ್ಯಾನ್ಸ್ ಒಂದೇ ಚಿತ್ರದಲ್ಲಿ ಯಾವಾಗ ನೋಡ್ತೀವೋ ಎಂದು ಕಾಯುತ್ತಿದ್ದಾರೆ. ಇಷ್ಟೆಲ್ಲ ನಿರೀಕ್ಷೆಯ ನಡುವೆ ಸಲಾರ್ ಮುಹೂರ್ತದ ಬಳಿಕ ನಡೆದಿರುವ ಘಟನೆಯೊಂದಕ್ಕೆ ಪ್ರಭಾಸ್ ವಿರುದ್ಧ ರಾಕಿಂಗ್ ಸ್ಟಾರ್ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ.
#Salaar #Prabhas #Yash
Telugu actor Prabhas shared Salaar movie muhurtha photos in Facebook. but, why he did not post yash photos in her FB Wall.

Share This Video


Download

  
Report form
RELATED VIDEOS