90 ರಮ್ ಹೊಡೆಸಿ 10 ಮೆಣಸಿನಕಾಯಿ ಜಾಸ್ತಿ ಹಾಕು ಮಗನೆ ಅಂದಿಂದೆ | Filmibeat Kannada

Filmibeat Kannada 2021-01-11

Views 328

ಹಿರಿಯ ನಟಿ ಗಿರಿಜಾ ಲೋಕೇಶ್ ಅವರಿಗೆ ವರ್ಷ ತುಂಬಿದ ಹಿನ್ನಲೆಯಲ್ಲಿ "ಗಿರಿಜಾ ಪರಸಂಗ" ಎನ್ನುವ ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು, ಈ ಕಾರ್ಯಕ್ರಮದಲ್ಲಿ ಹಿರಿಯ ನಟ ದೊಡ್ಡಣ್ಣ ಗಿರಿಜಾ ಲೋಕೇಶ್ ಕುರಿತಾದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ

Kannada senior actor Doddanna talk about Girija Lokesh in Girija Prasanga book launch programme

Share This Video


Download

  
Report form
RELATED VIDEOS