ಇದೊಂದು ಡಿಂಗ್ ಡಾಂಗ್ ಕೇಸ್ | Prashanth Sambragi | Radhika Kumaraswamy, | Filmibeat Kannada

Filmibeat Kannada 2021-01-07

Views 2.2K

''ಯುವರಾಜ್ ಎಂಬ ವ್ಯಕ್ತಿ ನಮ್ಮ ಕುಟುಂಬಕ್ಕೆ ಬಹಳ ವರ್ಷದಿಂದ ಪರಿಚಿತರು, ಸಿನಿಮಾ ಮಾಡುವ ಉದ್ದೇಶದಿಂದ ನನ್ನ ಖಾತೆಗೆ 75 ಲಕ್ಷ ಹಣ ಹಾಕಿದ್ದರು'' ಎಂದು ವಿವರಿಸಿದ್ದರು. ಈ ಕಡೆ ಪ್ರಶಾಂತ್ ಸಂಬರ್ಗಿ ತಮ್ಮ ಫೇಸ್‌ಬುಕ್‌ನಲ್ಲಿ ಈ ಘಟನೆಗೆ ಪ್ರತಿಕ್ರಿಯಿಸಿದ್ದು, ''ಇದು ಡಿಂಗ್ ಡಾಂಗ್ ಕೇಸ್‌'' ಎಂದಿದ್ದಾರೆ.

Prashanth Sambragi reaction to Fake RSS Leader Yuvaraja and Radhika Kumaraswamy Case.

Share This Video


Download

  
Report form