ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ದಶಕದ ಏಕದಿನ ಕ್ರಿಕೆಟರ್ ಆಗಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೆಸರಿಸಲ್ಪಟ್ಟಿದ್ದಾರೆ. ಪ್ರಸ್ತುತ ಏಕದಿನ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ಕೊಹ್ಲಿಗೆ ಐಸಿಸಿ ಗೌರವ ಲಭಿಸಿದೆ.
#ViratKohli #DavidWarner
virat kohli becomes the icc cricketer of the decade and also the odi cricketer of the decade while smith bags the test crickter of the decade