ರಾತ್ರಿ ಹನ್ನೊಂದು ಗಂಟೆ ನಂತರ ರೋಡಿಗಿಳಿದರೆ ಎಚ್ಚರ; ಗೃಹ ಸಚಿವರ ವಾರ್ನಿಂಗ್ | Oneindia Kannada

Oneindia Kannada 2020-12-24

Views 104

24ರಿಂದ ಜನವರಿ 2ರವೆಗೂ ರಾತ್ರಿ 11ರಿಂದ ಬೆಳಿಗ್ಗೆ 5ರವರೆಗೆ ಕರ್ಫ್ಯೂ ಜಾರಿಯಲ್ಲಿರುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಆದೇಶ ಹೊರಡಿಸಿದ್ದಾರೆ. ಈ ನಡುವೆ ರಾತ್ರಿ ಸುಖಾಸುಮ್ಮನೆ ಓಡಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಗೃಹ ಸಚಿವರು ಸೂಚಿಸಿದ್ದಾರೆ.



Night curfew will be in effect from December 24 to January 2 and from 11 am to 5 pm ahead of new year celebration. In the meantime, the Home Minister has advised to take stern action against those came out in the night,

Share This Video


Download

  
Report form
RELATED VIDEOS