ಸೋನು ಸೂದ್ ಬಗ್ಗೆ ಅಚ್ಚರಿಕೆಯ ಹೇಳಿಕೆ ಕೊಟ್ಟ ಚಿರಂಜೀವಿ | Filmibeat Kannada

Filmibeat Kannada 2020-12-22

Views 732

ರಿಯಲ್ ಹೀರೋ ಆಗಿ ಹೊರಹೊಮ್ಮಿರುವ ಸೋನು ಸೂದ್ ಖ್ಯಾತಿಗಳಿಸಿದ್ದು ಖಳನಟನಾಗಿ. ಸಿನಿಮಾದಲ್ಲಿ ಹೀರೋಗಳ ಮುಂದೆ ಅಬ್ಬರಿಸುತ್ತಿದ್ದ ಸೋನು ಸೂದ್ ರಿಯಲ್ ಲೈಫ್ ನಲ್ಲಿ ಹೀರೋ ಆದಮೇಲೆ ವಿಲನ್ ಆಗಿ ಕಾಣಿಸಿಕೊಳ್ಳುವುದು ಕಷ್ಟವಾಗಿದೆ. ಅಲ್ಲದೆ ಸ್ಟಾರ್ ನಟರು ಸೋನು ಸೂದ್ ವಿರುದ್ಧ ನಟಿಸಲು ಭಯಪಡುತ್ತಿದ್ದಾರೆ. ಇದೇ ಕಾರಣಕ್ಕೆ ಮೆಗಾ ಸ್ಟಾರ್ ಚಿರಂಜೀವಿ ಸೋನು ಸೂದ್ ಅವರಿಗೆ ನೀವು ನಮಗೆ ದೊಡ್ಡ ಸಮಸ್ಯೆ ಆಗಿದ್ದೀರಿ ಎಂದು ಹೇಳಿದ್ದಾರೆ.

Actor Sonu Sood reveals Chiranjeevi talks about not able to hit Sonu Sood in Action scene.

Share This Video


Download

  
Report form
RELATED VIDEOS