ಯಶ್ ಮತ್ತು ರಾಧಿಕಾ ಕೊನೆಯದಾಗಿ ಒಟ್ಟಿಗೆ ನಟಿಸಿದ್ದು, 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾದಲ್ಲಿ ಅದು ಬಿಡುಗಡೆಯಾಗಿ 4 ವರ್ಷಗಳಾಗಿವೆ. ಇದೀಗ ಈ ಜೋಡಿ ಮತ್ತೆ ಒಟ್ಟಿಗೆ ನಟಿಸಿದ್ದಾರೆ, ಆದರೆ ಸಿನಿಮಾದಲ್ಲಲ್ಲ.
Actor Yash and Radhika Pandit acted in an advertisement. They both last seen on screen in 'Santhu Straight forward' movie.