ನಾಗಶೇಖರ್ ನಿರ್ದೇಶನದಲ್ಲಿ ತಮನ್ನಾ ನಟನೆ | Love Mocktail | Filmibeat Kannada

Filmibeat Kannada 2020-12-16

Views 3

ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಯಶಸ್ಸು ಕಂಡ ಲವ್ ಮಾಕ್ ಟೇಲ್ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದೆ ಎನ್ನುವ ವಿಚಾರ ಹಳೆಯದು. ಈಗಾಗಲೇ ತೆಲುಗಿನಲ್ಲಿ ಲವ್ ಮಾಕ್ ಟೇಲ್ ಸಿನಿಮಾ ಸೆಟ್ಟೇರಿ ಅನೇಕ ದಿನಗಳಾಗಿತ್ತು. ಇದೀಗ ಚಿತ್ರೀಕರಣ ಪ್ರಾರಂಭವಾಗಿದೆ. ತೆಲುಗು ಲವ್ ಮಾಕ್ಟೇಲ್ ನಲ್ಲಿ ನಿಧಿಮಾ ಪಾತ್ರದಲ್ಲಿ ನಟಿ ತಮನ್ನಾ ಕಾಣಿಸಿಕೊಳ್ಳುತ್ತಿದ್ದಾರೆ. ಆದಿ ಪಾತ್ರದಲ್ಲಿ ನಟ ಸತ್ಯದೇವ್ ಬಣ್ಣಹಚ್ಚುತ್ತಿದ್ದಾರೆ.

Actress Tamannaah and Satyadev starrer love mocktail remake shooting begins.

Share This Video


Download

  
Report form
RELATED VIDEOS