ಅಪ್ಪನ ಹಿಂದೆಯೇ ಹೋದ ರಜನಿಕಾಂತ್ ಪುತ್ರಿ ಐಶ್ವರ್ಯ | Filmibeat Kannada

Filmibeat Kannada 2020-12-14

Views 52.3K

ಅಪ್ಪನ ಶೂಟಿಂಗ್‌ಗೆ ಮಗಳು ಐಶ್ವರ್ಯ ರಜನಿಕಾಂತ್ ಸಾಥ್ ನೀಡಿದ್ದಾರೆ. ಅಣ್ಣಾತ್ತೆ ಸಿನಿಮಾದ ಸೆಟ್‌ನಲ್ಲಿ ಅಪ್ಪ ಮತ್ತು ಮಗಳು ಒಟ್ಟಿಗೆ ಕುಳಿತುಕೊಂಡಿರುವ ಫೋಟೋವೊಂದು ವೈರಲ್ ಆಗಿದೆ. ಚೆನ್ನೈನಿಂದ ರಜನಿ ಜೊತೆಯಲ್ಲಿ ಐಶ್ವರ್ಯ ಸಹ ಹೋಗಿದ್ದು, ಶೂಟಿಂಗ್ ಸ್ಥಳದಲ್ಲಿ ಕಾಳಜಿ ವಹಿಸಿದ್ದಾರೆ.

Superstar Rajinikanth starts shooting of Annaatthe at hyderabad. aishwarya rajinikanth also present with his father in shooting.

Share This Video


Download

  
Report form
RELATED VIDEOS