ಯುವ ಜನತೆ ಮೇಲೆ ರಾಜಕೀಯ ಭಾರಿ ಪ್ರಭಾವ ಬೀರುತ್ತಿದೆ. ಎಲ್ಲರೂ ರಾಜಕೀಯ ರಂಗಕ್ಕೆ ಧುಮುಕಬೇಕೆಂದು ನಾನು ಕರೆ ನೀಡಲ್ಲ, ಮತದಾನ ಮಾಡುವ ಮೂಲಕ ನಿಮ್ಮ ಹಕ್ಕು ಚಲಾಯಿಸಿ
Politics has a huge impact on young people. I'm not calling everyone to dive into the political arena , voting is important