Actor Darshan Reaction on Ambareesh second year death anniversary. Sumalatha, Abhishek and Darshan Pay Tribute to Amabreesh on His Second Death anniversary
#Darshan #Ambareesh
ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನೆಲ್ಲಾ ಅಗಲಿ ಇಂದಿಗೆ ಎರಡು ವರ್ಷಗಳು ಕಳೆದಿದೆ ಇಂತಹ ಸಮಯದಲ್ಲಿ ಮದ್ದೂರಿನಲ್ಲಿ ಅಭಿಮಾನಿಗಳು ಅಂಬರೀಶ್ ಗೋಸ್ಕರ ನಿರ್ಮಿಸಿದ ದೇವಾಲಯವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುಮಲತಾ, ಅಭಿಷೇಕ್ ಅಂಬರೀಶ್ ಉದ್ಘಾಟಿಸಿದರು