ಕೆಜಿಎಫ್ ನಿರ್ಮಿಸಿದ್ದ ವಿಜಯ್ ಕಿರಗಂದೂರು ಯುವರತ್ನ ಸಿನಿಮಾಗೆ ಬಂಡವಾಳ ಹಾಕಿದ್ದು, ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಮಾಡಲಿದ್ದಾರೆ ಎಂಬ ಸುದ್ದಿ ಕುತೂಹಲ ಮೂಡಿಸಿತ್ತು. ಆದ್ರೆ, ಈವರೆಗೂ ಈ ಕುರಿತು ಎಲ್ಲಿಯೂ ಅಧಿಕೃತವಾಗಿ ಹೇಳಿರಲಿಲ್ಲ. ಇದೀಗ, ಯುವರತ್ನ ಬಿಡುಗಡೆ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ತೆಲುಗಿನಲ್ಲಿ ಯುವರತ್ನ ಸಿನಿಮಾ ಬರ್ತಿರುವುದು ಖಚಿತವಾಗಿದೆ.
#PuneethRajkumar #Yuvarathnaa #Telugu
Power Star Puneeth Rajkumar starrer new movie Yuvarathnaa to release in Telugu also. the movie directed by Santhosh Ananddram.