ರಾಘವೇಂದ್ರ ಅವರು ಕಾಮಿಡಿ ಶೋ ಮಜಾಭಾರತದಲ್ಲಿ ಸೆಲೆಕ್ಟ್ ಆದ ನಂತರ ಮೊದಲವಾರ ಹುಡುಗಿ ಪಾತ್ರ ಕೊಟ್ಟರು ಹೀಗೆ ಮೂರು ವಾರವು ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡ ನಂತರ ರಾಘವೇಂದ್ರ ಅವರು ನಿರ್ದೇಶಕರನ್ನು ಕೇಳಿದಾಗ ಹುಡುಗಿಯ ಪಾತ್ರ ಚೆನ್ನಾಗಿ ಮಾಡ್ತೀದಿಯ ಎಂದು ಹೇಳಿದರಂತೆ. ಹೀಗೆ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡು ಅವರ ಹೆಸರು ರಾಗಿಣಿ ಆಯಿತು. ನಂತರ ಅವರು ಊರಿಗೆ ಹೋದರೆ ಅಲ್ಲಿರುವವರು ಇವರನ್ನು ರಾಘವೇಂದ್ರನಾಗಿ ಒಪ್ಪುವುದೆ ಇಲ್ಲ.
Maja Bharata fame comedian Raghavendra's life journey from Raghavendra to Maja Bharata Ragini.