ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಯುಎಇಯಲ್ಲಿ ಸಾಂಸ್ಥಿಕ ಕ್ವಾರೈಂಟನ್ ಅವಧಿ ಮುಗಿಸಿದ್ದಾರೆ. ಮಂಗಳವಾರ ಶಾರ್ಜಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.
#Dubai #SouravGanguly
BCCI President Sourav Ganguly has reached the United Arab Emirates UAE to take stock of the situation.