ಕಿಯಾ ಸೊನೆಟ್ ವಿಮರ್ಶೆ: ಫಸ್ಟ್ ಡ್ರೈವ್ ಅನುಭವ, ಮೈಲೇಜ್, ಫೀಚರ್ ಗಳ ಮಾಹಿತಿ

DriveSpark Kannada 2020-09-11

Views 361

ಕಿಯಾ ಸೊನೆಟ್ ರಿವ್ಯೂ: ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯ ಫಸ್ಟ್ ಡ್ರೈವ್ ಅನುಭವವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಇನ್ನು ಕೆಲ ದಿನಗಳಲ್ಲಿ ಈ ಎಸ್‌ಯುವಿಯು ಭಾರತದಲ್ಲಿ ಬಿಡುಗಡೆಯಾಗಲಿದೆ. ನೀವು ತಿಳಿದುಕೊಳ್ಳಬೇಕಾದ ಸೊನೆಟ್ ಡ್ರೈವಿಂಗ್ ಅನುಭವ, ಪರ್ಫಾಮೆನ್ಸ್, ಮೆಂಟೆನೆನ್ಸ್, ಮೈಲೇಜ್, ಫೀಚರ್, ಮಾದರಿ ಸೇರಿದಂತೆ ಎಲ್ಲಾ ಮಾಹಿತಿಯನ್ನು ನಿಮಗಾಗಿ ನೀಡುತ್ತಿದ್ದೇವೆ. ಕಿಯಾ ಸೊನೆಟ್ ಎಸ್‌ಯುವಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ವೀಡಿಯೊ ನೋಡಿ.

ಕನ್ನಡಲ್ಲಿ ಕಿಯಾ ಸೊನೆಟ್ ರಿವ್ಯೂ, ಕಿಯಾ ಸೊನೆಟ್ ಪೆಟ್ರೋಲ್-ಐಎಂಟಿ ರಿವ್ಯೂ, ಕಿಯಾ ಸೊನೆಟ್ ಟರ್ಬೊ-ಪೆಟ್ರೋಲ್ ರಿವ್ಯೂ, ಕಿಯಾ ಸೊನೆಟ್ ಟರ್ಬೊ ಮಾದರಿ ಮೈಲೇಜ್, ಕಿಯಾ ಸೊನೆಟ್ ಮಾದರಿಗಳು, ಕಿಯಾ ಸೊನೆಟ್ ಫೀಚರ್ ಗಳು, ಕಿಯಾ ಸೊನೆಟ್ ವಿನ್ಯಾಸ, ಕಿಯಾ ಸೊನೆಟ್ ಡ್ರೈವಿಂಗ್, ಕಿಯಾ ಸೊನೆಟ್ ಪರ್ಫಾಮೆನ್ಸ್

Share This Video


Download

  
Report form
RELATED VIDEOS