Uttar Pradesh Chief Minister Yogi Adityanath on Monday visited Ayodhya to review preparations for Ram temple 'Bhoomi Pujan' by Prime Minister Narendra Modi on August 5. The Chief Minister reached Ayodhya in the afternoon and visited the Ram Janmabhoomi site where the Bhoomi Pujan is to be held.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೂಮಿ ಪೂಜೆಗೂ ಒಂದು ದಿನ ಮುಂಚಿತವಾಗಿಯೇ ಅಯೋಧ್ಯೆಗೆ ಭೇಟಿ ನೀಡುವುದರ ಮಾಡುವುದರ ಮೂಲಕ ಭೂಮಿಪೂಜೆಯ ತಯಾರಿ ಹೇಗೆ ನಡೆಯುತ್ತಿದೆ ಎಂದು ಪರಿಶೀಲನೆ ನಡೆಸಿದ್ದಾರೆ.