ಆಕಾಶದಲ್ಲೇ ರಫೆಲ್ ಗೆ ಪೆಟ್ರೋಲ್ ಬಂಕ್ | Oneindia kannada

Oneindia Kannada 2020-07-29

Views 638

30,000 ಅಡಿ ಎತ್ತರದಲ್ಲಿ ರಫೇಲ್‌ ಯುದ್ಧ ವಿಮಾನಗಳು ಫ್ರಾನ್ಸ್‌ ವಾಯುಪಡೆಯ ವಿಮಾನದಿಂದ ಇಂಧನವನ್ನು ಭರ್ತಿ ಮಾಡಿಕೊಂಡಿವೆ. ಈ ಚಿತ್ರಗಳನ್ನು ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಟ್ವೀಟ್‌ ಮಾಡಿದೆ. ನಮ್ಮ ರಫೇಲ್‌ ವಿಮಾನಗಳ ಪ್ರಯಾಣಕ್ಕಾಗಿ ಫ್ರಾನ್ಸ್‌ ವಾಯುಪಡೆ ನೀಡುತ್ತಿರುವ ಸಹಕಾರ ಶ್ಲಾಘನೀಯ ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.

The first batch of five Rafale planes will reach Ambala Air Force Base from France on Wednesday. During this journey of about seven thousand kilometers, the planes were refueled in the air.

Share This Video


Download

  
Report form
RELATED VIDEOS