ಸುಧಾರಾಣಿ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡ ಅಪೋಲೋ ಆಸ್ಪತ್ರೆ | Oneindia Kannada

Oneindia Kannada 2020-07-28

Views 231

ಅನಾರೋಗ್ಯದಿಂದ ಬಳಲುತ್ತಿದ್ದ ಅಣ್ಣನ ಮಗಳಿಗೆ ಚಿಕಿತ್ಸೆ ನೀಡಿಸುವ ಸಲುವಾಗಿ ನಟಿ ಸುಧಾರಾಣಿ ಆಕೆಯನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಸೋಮವಾರ ರಾತ್ರಿ ಕರೆದೊಯ್ದಿದ್ದರು. ಆದರೆ ರಾತ್ರಿಯಿಡೀ ಆಸ್ಪತ್ರೆಯ ಗೇಟ್ ಎದುರು ಕಾದರೂ ಆಕೆಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿ ಅವಕಾಶ ನೀಡಿಲ್ಲ. ಇದರಿಂದ ಸುಧಾರಾಣಿ ಸಿಟ್ಟಿಗೆದ್ದಿದ್ದಾರೆ.

Actress #Sudharani express anger over a private hospital in #Bengaluru which denied to admit her nicee on Monday midnight.

Share This Video


Download

  
Report form
RELATED VIDEOS