Sushant Singh Rajput's Dil Bechara breaks big record of Avengers Endgame. Watch the video to know more about this !
ಬಿಡುಗಡೆಯಾದ 24 ಗಂಟೆಗಳಲ್ಲಿ ಹಾಲಿವುಡ್‌ನ ಅವೆಂಜರ್ಸ್: ಎಂಡ್‌ಗೇಮ್ ಅನ್ನು ಕೂಡ ಮೀರಿಸಿ ಅತಿ ಹೆಚ್ಚು ಲೈಕ್ ಪಡೆದ ಟ್ರೈಲರ್ ಎನ್ನುವ ಖ್ಯಾತಿಗೆ ದಿಲ್ ಬೆಚಾರ ಪಾತ್ರವಾಗಿದೆ.