ವೈರಸ್ ಸೋಂಕು ತಡೆಗಟ್ಟಲು ಹಲವು ಮಾದರಿ ವಿಧಾನಗಳನ್ನು ಪ್ರಯೋಗಿಸಿದ್ದ ಪಿಣರಾಯಿ ವಿಜಯನ್ ಸರ್ಕಾರ, ಈಗ ಹೊಸ ನೀತಿ, ನಿಯಮ ರೂಪಿಸಿದೆ. ಈ ಹೊಸ ಮಾರ್ಗಸೂಚಿಗಳು ಮುಂದಿನ ಒಂದು ವರ್ಷಗಳ ಅವಧಿ ತನಕ ಜಾರಿಯಲ್ಲಿರಲಿದೆ.
In the wake of the ongoing pandemic, Kerala has set norms and restrictions which will be applicable for one full year.