ಅಣ್ಣ ಬಿಟ್ಟುಹೋದ ಚಿತ್ರಗಳ ಬೆಂಬಲಕ್ಕೆ ನಿಂತ ಧ್ರುವಸರ್ಜಾ | Dhruva Sarja to dub Chiru movies

Filmibeat Kannada 2020-06-27

Views 10.9K

ಚಿರಂಜೀವಿ ಸರ್ಜಾ ನಮ್ಮನ್ನಗಲಿ ಸುಮಾರು 20 ದಿನಗಳು ಕಳೆದಿವೆ. ಅವರ ಹಠಾತ್ ಸಾವಿನ ನೋವು ಇನ್ನೂ ಗಾಢವಾಗಿದೆ. ಈ ನೋವಿನ ನಡುವೆಯೇ ಅವರು ಬಿಟ್ಟುಹೋದ ಸಿನಿಮಾಗಳಿಗೆ ಮರುಜೀವ ನೀಡುವ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತಿದೆ

Dhruva Sarja has agreed to dub for his late brother Chiranjeevi Sarja's character in Rajamarthanda movie.

Share This Video


Download

  
Report form
RELATED VIDEOS