ಸುಶಾಂತ್ ಅವರ ಸಾವಿನಿಂದ ತೀವ್ರ ನೊಂದಿದ್ದ ಅವರ ನಾಯಿ ಫಡ್ಜ್, ಅನ್ನಾಹಾರ ತ್ಯಜಿಸಿ ಇಂದು ಸತ್ತುಹೋಗಿದೆ ಎಂದು ಅನೇಕರು ಪೋಸ್ಟ್‌ಗಳನ್ನು ಹಾಕಿದ್ದರು.ಆದರೆ ಇದು ಸುಳ್ಳು ಸುದ್ದಿ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಎಲ್ಲ ವದಂತಿಗಳನ್ನು ಸುಶಾಂತ್ ಅವರಿಗೆ ಆಪ್ತರಾಗಿರುವ ಮೂಲಗಳು ನಿರಾಕರಿಸಿವೆ ಎಂದು ವರದಿ ಮಾಡಿದೆ.
A news is circulating on social media as Sushant Singh Rajput's dog Fudge was no more. But sources said the news is not true