Karnataka Lockdown? ಲಾಕ್ ಡೌನ್ ಎದುರಿಸಲು ಕರ್ನಾಟಕ ರಾಜ್ಯ ಎಲ್ಲಾ ರೀತಿಯಲ್ಲೂ ರೆಡಿ | Oneindia Kannada

Oneindia Kannada 2020-06-22

Views 3

ಬೆಂಗಳೂರಲ್ಲಂತೂ ಕೊರೋನಾ ಅಟ್ಟಹಾಸ ಅತಿಯಾಗಿದೆ. ಹೀಗಾಗಿ, ಬೆಂಗಳೂರಲ್ಲಿ ಮತ್ತೆ ಸರ್ಕಾರ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಕೂಡ ಇತ್ತು. ಆದರೆ, ಈ ಸಂಬಂಧ ಉಪಮುಖ್ಯಮಂತ್ರಿ ಡಾ.‌ ಅಶ್ವತ್ಥನಾರಾಯಣ‌ ಸ್ಪಷ್ಟನೆ ನೀಡಿದ್ದು, ಇನ್ನು ಯಾವುದೇ ಕಾರಣಕ್ಕೂ ಲಾಕ್​ಡೌನ್ ಮಾಡುವುದಿಲ್ಲ ಎಂದಿದ್ದಾರೆ.

There was also the possibility that the government could lock down again in Bangalore. However, Deputy Chief Minister Dr Ashwaththa Narayana has clarified that the relationship will not be locked down for any reason.

Share This Video


Download

  
Report form
RELATED VIDEOS