Boycott Chinese products ಎಂಬುದು ಹೊಸದಾಗಿ ಕೇಳಿ ಬರುತ್ತಿರುವ ಕೂಗಲ್ಲ. ಈ ಹಿಂದೆ ಅನೇಕ ಬಾರಿ ಕೇಳಿ ಬಂದಿತ್ತು. ಸ್ವದೇಶಿ ಮಂತ್ರ ಜಪಿಸಿ, ದೇಶಿ ಉತ್ಪನ್ನಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಿದ ಸ್ವದೇಶಿ ಭಾರತ್ ಖ್ಯಾತಿಯ ರಾಜೀವ್ ದೀಕ್ಷಿತ್ ಸೊಲ್ಲೆತ್ತಿದ್ದರು. ಈಗ ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ್ ಭಾರತ್ ಭಾಷಣದ ನಂತರ ದೇಶದ ಜನತೆ ಸ್ವದೇಶಿ ಮಂತ್ರ ಜಪಿಸುತ್ತಿದ್ದಾರೆ
Boycott Chinese products is trending now everywhere. The ministry of commerce is also up ways to cut down on imports from China. How will the impact on Indian economy.