Sachin Tendulkars real reason behind retirement was revealed by coach Gary Kristen|Oneindia Kannada

Oneindia Kannada 2020-06-18

Views 2

ವಿದಾಯಕ್ಕೂ ಮುನ್ನ ಸಚಿನ್ 2011ರಲ್ಲಿ ವಿಶ್ವಕಪ್ ಎತ್ತಿ ಹಿಡಿಯುವ ಮೂಲಕ ತನ್ನ ಎರಡೂವರೆ ದಶಕಗಳ ಕ್ರಿಕೆಟ್‌ ಲೋಕದ ಅಭೂತಪೂರ್ವ ಸಾಧನೆಗೆ ವಿಶೇಷ ಗರಿಯನ್ನು ಧರಿಸಿಕೊಂಡರು. ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕದ ಸಾಧನೆಯನ್ನೂ ಮಾಡಿದ್ದರು. ಆದರೆ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಸಚಿನ್ ವಿದಾಯದ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.


Team India world cup winning coach Gary Kristen has spoken and opened up about the real reason behind sachin tendulkars retirement

Share This Video


Download

  
Report form