Corona takes more than 2000 lives in a single day in India | Oneindia Kannada

Oneindia Kannada 2020-06-18

Views 2

ಭಾರತದಲ್ಲಿ ಕೊರೊನಾವೈರಸ್ ಸೋಂಕು ಮಗ್ಗಲು ಬದಲಿಸುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಕೊವಿಡ್-19 ಸೋಂಕಿನಿಂದ ಗುಣಮುಖ ಪ್ರಕರಣಗಳು ಹೆಚ್ಚಾಗುತ್ತಿರುವುದು ಭಾರತೀಯರಿಗೆ ಕೊಂಚ ಸಮಾಧಾನ ನೀಡಿತ್ತು. ಆದರೆ ಇತ್ತೀಚಿನ ಅಂಕಿ-ಅಂಶಗಳು ನಮ್ಮ ವಿಶ್ವಾಸಕ್ಕೆ ಭಾರಿ ಹೊಡೆತ ಕೊಡುವಂತೆ ಕಾಣುತ್ತಿವೆ.


How Coronavirus Death rate Spike In India. Here Complete Story About Number Of Cases And Deaths In india.

Share This Video


Download

  
Report form