ಬೆಂಗಳೂರಿನಲ್ಲಿ ಮಾಹಾಮಾರಿ ಕೊರೋನಾ ತೀವ್ರವಾಗಿ ಹರಡುತ್ತಿದೆ. ಇಂದು ಹೊಸ ಐದು ಪ್ರಕರಣಗಳು ಕರ್ನಾಟಕ ರಾಜ್ಯ ಮೀಸಲು ಪಡೆ ಕೆಎಸ್ಆರ್ಪಿ ಬೆಟಾಲಿಯನ್ ಪತ್ತೆಯಾಗಿದ್ದು ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.
Corona is spreading fiercely in Bangalore. Today five new cases have been discovered by the Karnataka State Reserve Force (KSRP) battalion and all have been hospitalized and treated.