ಡಿಕೆಶಿ ಇತ್ತೀಚೆಗೆ ಬಹಳಾ ಬ್ಯುಸಿ ಆಗಿದ್ದಾರೆ. ಒಂದು ಕಡೆ ಪದಗ್ರಹಣದ ಗೊಂದಲವಿದ್ದರೆ , ಮತ್ತೊಂದೆಡೆ ಮಗಳ ಮದುವೆ ನಿಶ್ಚಯವಾಗುತ್ತಿದೆ . ಈ ನಡುವೆ ನಿನ್ನೆ ತಡ ರಾತ್ರಿ ಡಿಕೆಶಿ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿದ್ದಾರೆ
DK Shivakumar is very busy recently. One side he is busy with his oath taking ceremony preparationand on the other side he is busy with his daughter marriage . Meanwhile DK Shivakumarvisited Siddaramaiah at his recedence yesterday