ಮೈಮುಲ್ ಅಕ್ರಮದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ‌ ಸಾರಾ ಮಹೇಶ್ | Oneindia Kannada

Oneindia Kannada 2020-06-15

Views 3

ಮೈಸೂರು ಮೈಮುಲ್ ಅಕ್ರಮ ನೇಮಕಾತಿ ಆರೋಪ‌ ವಿಚಾರಕ್ಕೆ ಸಂಬಂಧಿಸಿದಂತೆ
ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಳ್ಳುವ ಮುನ್ನವೇ
ಸಂದರ್ಶನಕ್ಕೆ ಆಹ್ವಾನ ನೀಡಿ ಮೈಮುಲ್ ವ್ಯವಸ್ಥಾಪಕ ನಿರ್ದೇಶಕರಿಂದ ಆದೇಶ ಹೊರಡಿಸಲಾಗಿದೆ ಎಂದು
ದಾಖಲೆ ಸಹಿತ ಮಾಹಿತಿ ಬಹಿರಂಗ ಪಡಿಸಿದ್ರು ಶಾಸಕ ಸಾ.ರಾ‌.ಮಹೇಶ್.

Mysore Maimul in connection with illegal recruitment
Before the final list of candidates is announced
The interview was ordered by the Managing Director of Maimul
Lawmaker Sa ra Mahesh disclosed information about the document

Share This Video


Download

  
Report form
RELATED VIDEOS