Finch once asks umpire's help to take Kohli and Rohit Sharma's wicket | Aaron Finch | Virat & Rohit

Oneindia Kannada 2020-06-11

Views 659

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಎದುರಾಳಿಗಳ ಪಾಲಿಗೆ ಸಿಂಹಸ್ವಪ್ನ. ಇಬ್ಬರೂ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿನಿಂತು ಆಡಿದರೆ ಎಂತಾ ಎದುರಾಳಿ ಕೂಡ ತೀರಾ ಸಾಮಾನ್ಯ ತಂಡದಂತಾಗಿ ಬಿಡುತ್ತದೆ.ಇಂತಾ ಪರಿಸ್ಥಿತಿ ಎದುರಿಸಿದ್ದ ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ಈ ಜೊಡಿಯನ್ನು ಬೇರ್ಪಡಿಸಲು ಅಂಪಾಯರ್ ಬಳಿಯೇ ಸಹಾಯವನ್ನು ಕೇಳಿದ್ದರಂತೆ.


Aron finch once asked an umpire to help him break Viart and Rohit Sharmas partnership . Umpire micheal gauph explains the scene recently

Share This Video


Download

  
Report form
RELATED VIDEOS