ಕಿಚ್ಚನಿಗೆ ಅಕ್ಕಪಕ್ಕದ ಚಿತ್ರರಂಗದಿಂದ ಆಫರ್ಗಳು ಬರ್ತಾನೇ ಇರುತ್ತೆ. ಇದೀಗ ಪ್ರಿನ್ಸ್ ಮಹೇಶ್ ಬಾಬು ಎದುರು ಸುದೀಪ್ ನಟಿಸ್ತಾರೆ ಅನ್ನೋ ಸುದ್ದಿಯೊಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
Kiccha is said to be acting in a negative shade role against Mahesh Babu. But no official announcement yet and so this could be a false rumour