ಕಳೆದ ಎರಡು ತಿಂಗಳಿನಿಂದ ಸಾಮಾನ್ಯ ಸಂಚಾರ ನಿಲ್ಲಿಸಿದ್ದ ರೈಲುಗಳು ಇಂದಿನಿಂದ ಸೇವೆ ಆರಂಭಿಸಿವೆ. ಶ್ರಮಿಕ್ ರೈಲುಗಳಲ್ಲಿ ಕಾರ್ಮಿಕರೆಲ್ಲಾ ವಾಪಾಸಾದರು . ಹೀಗಿರುವಾಗ ಮೋದಿಯವರನ್ನ ಜನಗಳಿಗೆ ಇಷ್ಟು ಅವಮಾನ ಮಾಡಿದ್ದೀರಲ್ಲಾ , ನಿಮ್ಮನ್ನು ಅವರು ಸುಮ್ಮನೆ ಬಿಡೋದಿಲ್ಲ ಎಂದು ಡಿಕೆಶಿ ಹೇಳಿದ್ದಾರೆ
All the daily wage workers in Bangalore left with all their lugguage due to helpless ness . Meanwhile DK Shivakumar critisizes Modi for humiliating so many people