ನೂರು ಕ್ರೀಡಾಪಟುಗಳ ಈ ಪಟ್ಟಿಯಲ್ಲಿ ಕ್ರಿಕೆಟ್‌ನಿಂದ ಕೇವಲ ಓರ್ವ ಆಟಗಾರ ಮಾತ್ರವೇ ಸ್ಥಾನ ಪಡೆದುಕೊಂಡಿದ್ದಾರೆ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಏಕೈಕ ಕ್ರಿಕೆಟರ್ ಆಗಿದ್ದಾರೆ.
forbes has released top 100 list of sportsmen . Federer tops the list being first tennis player and virat kohli becomes the only cricketer in the list