ಕೊರೊನಾದಿಂದ ಗುಣಮುಖರಾದ 7 ಮಂದಿಗೆ ಬೀಳ್ಕೊಡುಗೆ ಕೊಟ್ಟ ದಾವಣಗೆರೆ ಡಿಸಿ | Davangere | DC

Oneindia Kannada 2020-05-25

Views 394

ಕರೊನಾ ವೈರಸ್ ನಿಂದ ಗುಣಮುಖರಾದ 07 ಜನರು ಇಂದು ದಿ. 22-05-2020 ರಂದು ದಾವಣಗೆರೆ ಜಿಲ್ಲಾ ಆಸ್ಪತ್ರೆಯಿಂದ ಹೊರ ಬಂದರು. ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ನಗರ ಪೊಲೀಸ್ ಉಪಾಧೀಕ್ಷಕರು, ಆರೋಗ್ಯ ಅಧಿಕಾರಿಗಳು ಶುಭ ಕೋರಿ ಬಿಳ್ಕೊಟ್ಟರು.

Share This Video


Download

  
Report form
RELATED VIDEOS