Roberrt Cinema On Prime?ರಾಬರ್ಟ್ ಸಿನಿಮಾಗೆ ಕೋಟಿ ಕೋಟಿ ಆಫರ್ ಕೊಟ್ರು ಬೇಡ ಎಂದ ನಿರ್ಮಾಪಕ! | Robert | Darshan

Filmibeat Kannada 2020-05-16

Views 3

ಅಮೆಜಾನ್ ಪ್ರೈಂ ಓಟಿಟಿ ಪ್ಲ್ಯಾಟ್‌ಫಾರಂ, ದರ್ಶನ್ ಅವರ ರಾಬರ್ಟ್ ಸಿನಿಮಾ ಮೇಲೆ ಕಣ್ಣಿಟ್ಟಿದ್ದು, ಸಿನಿಮಾವನ್ನು ನೇರವಾಗಿ ತಮ್ಮ ಓಟಿಟಿ ಫ್ಲಾಟ್‌ಪಾರ್ಮ್‌ ನಲ್ಲಿ ಬಿಡುಗಡೆ ಪ್ರಯತ್ನ ನಡೆಸಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕರನ್ನೂ ಸಹ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಆದ್ರೆ ಡೀಲ್ ಓಕೆ ಆಗಿಲ್ಲ.

Darshan's Robert Movie Producer Denied Amazon Prime's Offer of selling it to OTT and releasing directly on the Amazon prime.

Share This Video


Download

  
Report form
RELATED VIDEOS