ಶೂ ಇಳಗೆ ಸೇರಿಕೊಂಡ ಬುಸ್ ಬುಸ್ ನಾಗ!! ನೋಡದೆ ಇದ್ದಿದ್ರೆ ಅಪಾಯ ಫಿಕ್ಸ್ | Oneindia Kannada

Oneindia Kannada 2020-05-16

Views 62

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಮಾದವಾರ ಗ್ರಾಮದ ನಿವಾಸಿ ಮನೋಹರ್ ಎಂಬುವವರ ಮನೆಯ ಹೊರಗಡೆ ಇಟ್ಟಿದ್ದ ಶೂ ಒಳಗೆ ಸೇರಿದ ನಾಗರಹಾವುನ್ನು ಕಂಡು ಜನ ಭಯಭೀತರಾಗಿದ್ದಾರೆ.ಮನೆಯಿಂದ ಹೊರಗೆ ಬಾರದೆ ಇರುವ ಜನರು ನೋಡಲೇಬೇಕಾದ ವಿಡಿಯೋಯಿದು. ಸ್ವಲ್ಪ ಯಾಮಾರಿದ್ರು ಅಪಾಯ ಫಿಕ್ಸ್.

In the Madavar village near the outskirts of Bangalore, their was people horrified to find the cobra inside the shoe outside home.

Share This Video


Download

  
Report form
RELATED VIDEOS