ಕೆಲವೇ ದಿನಗಳಲ್ಲಿ ಕೊರೊನಾ ನಿವಾರಣೆಯಾಗುತ್ತೆ ಎಂದ ವಿನಯ್ ಗುರೂಜಿ | Vinay Guruji | Oneindia Kannada

Oneindia Kannada 2020-05-08

Views 193

ಚಿಕ್ಕಮಗಳೂರಿನಲ್ಲಿ ಅವದೂತ ವಿನಯ ಗುರೂಜಿ ಕೊರೊನಾ ವಾರಿಯರ್ಸ್ ಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು. ವೈದ್ಯರು, ನರ್ಸ್ ಗಳು, ಪೊಲೀಸರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರನ್ನು ತಮ್ಮ ಆಶ್ರಮಕ್ಕೆ ಕರೆಯಿಸಿ ಎಲ್ಲರನ್ನು ಸಾಮಾಜಿಕ ಅಂತರದಲ್ಲಿ ಕೂರಿಸಿ ತಮ್ಮ ಗಾಂಧಿ ಸೇವಾ ಆಶ್ರಮದಲ್ಲಿ‌ ಗೌರವ ಸಮರ್ಪಣೆ ಮಾಡಿದರು.‌

Vinay Guruji paid homage to Corona Warriors at Chikkamagaluru. Doctors, nurses, police, civilian workers, Asha activists were summoned to their ashram and they were honored at the Gandhi Seva Ashram.

Share This Video


Download

  
Report form
RELATED VIDEOS