Another Corona positive case found in Davanagere | Oneindia Kannada

Oneindia Kannada 2020-04-30

Views 798

ದಾವಣಗೆರೆಯ ಜಾಲಿನಗರದ ನಿವಾಸಿಯೊಬ್ಬರಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 68 ವರ್ಷದ ವ್ಯಕ್ತಿ ಅನಾರೋಗ್ಯದಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಏ.27 ರಂದು ದಾಖಲಾಗಿದ್ದರು.ಇಂದು ವರದಿ ಲಭ್ಯವಾಗಿದ್ದು ವೃದ್ಧನಿಗೆ ಸೋಂಕು ಇರುವುದು ಖಚಿತವಾಗಿದೆ.

Another Corona positive case has been found in a resident of Davanagere. The 68-year-old man was taken to Davanagere District Hospital on Saturday, Aug. 27.The report is available today and the elderly is sure to be infected.

Share This Video


Download

  
Report form
RELATED VIDEOS