ಕೊರೋನ ಸೊಂಕು ಹರಡದಂತೆ ಭಾರತ ಲಾಕ್ ಡೌನ್ ಆಗಿರೋ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಈರುಳ್ಳಿ ಮಾರಾಟವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈರುಳ್ಳಿ ಬೆಳೆದ ಬೆಲೆಕುಸಿತದಿಂದಾಗಿ ಈರುಳ್ಳಿ ಬೆಳೆಗಾರರು ಕಂಗಾಲು ಈರುಳ್ಳಿ ಖರೀದಿಸುವಂತೆ ಮನವಿ ಮಾಡಿದ್ದಾರೆ. ಬೆಲೆ ಕುಸಿತದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ
India has been locked up in the wake of coroner infestation.Farmers are in trouble for selling onion in Chitradurga.Onion growers have trouble selling onions because of a price drop of millions of rupees.so they are requested the purchase of onions